job-post
ಬೇಕಾಗಿದ್ದಾರೆಡಿಸಿಎಂಸಿ ವಿದ್ಯಾಸಂಸ್ಥೆತಾಲೂಕು ಒಕ್ಕಲಿಗರ ಸಂಘ (ರಿ) ನರಸಿಂಹರಾಜಪುರ ಡಿಸಿಎಂಸಿ ವಿದ್ಯಾಸಂಸ್ಥೆಯ ಸ್ಟೇಟ್, ಸಿಬಿಎಸ್‌ಇ ಹಾಗೂ ಕಾಲೇಜು ವಿಭಾಗದಕಂಪ್ಯೂಟರ್ ಪ್ರೋಗ್ರಾಮ್ಮಿಂಗ್(SATS, U-DISE, Data Entry) ಜ್ಞಾನ ದೊಂದಿಗೆ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಸ್ತ್ರೀ/ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಹತೆಯ ಮೂಲ ದಾಖಲೆಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಈ-ಮೇಲ್ ಮೂಲಕ ಕಳಿಸತಕ್ಕದ್ದು:dcmchs84@gmail.com.

